ನಿರ್ದೇಶಕರ ಮಂಡಳಿ

 ಹೆಸ್ಕಾಂ ಕಂಪನಿಯ ನಿರ್ದೇಶಕರ ವಿವರಗಳು

ಕ್ರ.ಸಂ. ಹೆಸರು  ಪದನಾಮ ಮತ್ತು ವಿಳಾಸ 
01 ಶ್ರೀ ಕಪಿಲ್ ಮೋಹನ,  ಭಾ.ಆ.ಸೇ ಅಧ್ಯಕ್ಷರು ಹೆಸ್ಕಾಂ ಹಾಗು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಇಂಧನ  ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು-560 001.
02 ಶ್ರೀ ಎಮ್. ಮುನಿರಾಜು ವ್ಯವಸ್ಥಾಪಕ ನಿರ್ದೇಶಕರು, ಹು.ವಿ.ಸ.ಕಂ.ನಿ., ನಿಗಮ ಕಚೇರಿ, ಪಿ.ಬಿ. ರಸ್ತೆ, ನವನಗರ, ಹುಬ್ಬಳ್ಳಿ-580 025.
03 ಡಾ. ಎಕರೂಪ ಕೌರ, ಭಾ.ಆ.ಸೇ ನಿರ್ದೇಶಕರು, ಹೆಸ್ಕಾಂ ಹಾಗು ಸರ್ಕಾರದ  ಕಾರ್ಯದರ್ಶಿಗಳು (ಆಯವ್ಯಯ & ಸಂಪನ್ಮೂಲ), ಆರ್ಥಿಕ ಇಲಾಖೆ, ಬೆಂಗಳೂರು.
04 ಶ್ರೀ ಸಿದ್ದೇಶ್ವರ್. ಏನ್,  ಕ.ಆ.ಸೇ ನಿರ್ದೇಶಕರು, ಹೆಸ್ಕಾಂ ಹಾಗು ಸರ್ಕಾರದ  ಉಪ ಕಾರ್ಯದರ್ಶಿ, ಇಂಧನ ಇಲಾಖೆ, ವಿಕಾಸ ಸೌಧ, ಬೆಂಗಳೂರು.
05 ಶ್ರೀ ಶಿವಪ್ರಕಾಶ ಟಿ.ಎಮ್ ನಿರ್ದೇಶಕರು, ಹೆಸ್ಕಾಂ ಹಾಗು ಅಧ್ಯಕ್ಷರು, ಕೆ.ಇ.ಬಿ. ಇಂಜಿನಿಯರುಗಳ ಸಂಘ,  ಆನಂದರಾವ್ ವೃತ್ತ, ಬೆಂಗಳೂರು.
06 ಶ್ರೀ ಟಿ.ಆರ್. ರಾಮಕೃಷ್ಣಯ್ಯ ನಿರ್ದೇಶಕರು, ಹೆಸ್ಕಾಂ ಹಾಗು ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ, ಆನಂದ್ ರಾವ್ ವೃತ್ತ, ಬೆಂಗಳೂರು.
07 ಶ್ರೀ ಎನ್.ವಿ. ಭುವನೇಶ್ವರಯ್ಯ ನಿರ್ದೇಶಕರು, ಹೆಸ್ಕಾಂ ಹಾಗು ಪ್ರ.ವ್ಯ(ಸಿ), ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು.
08 ಶ್ರೀ ಸುರೇಶ ತೇರದಾಳ ನಿರ್ದೇಶಕರು (ಹಣಕಾಸು), ಹು.ವಿ.ಸ.ಕಂ.ನಿ., ಪಿ.ಬಿ. ರಸ್ತೆ, ನವನಗರ, ಹುಬ್ಬಳ್ಳಿ.
09 ಶ್ರೀ ಸುನಿಲ ಸೋಮಶೇಖರ ಸರೂರ ನಿರ್ದೇಶಕರು, ಹೆಸ್ಕಾಂ 2ನೇ ಕ್ರಾಸ್, ಜಯನಗರ, ಧಾರವಾಡ
10 ಶ್ರೀ ಅಣ್ಣಾಸಾಹೇಬ ಅಪ್ಪಾಸಾಹೇಬ ದೇಸಾಯಿ ನಿರ್ದೇಶಕರು, ಹೆಸ್ಕಾಂ ಪ್ಲಾಟ ನಂ.370, ರಾಮತೀರ್ಥನಗರ, ಬೆಳಗಾವಿ.
11 ಶ್ರೀ ಮಹೇಶ ಗುಬ್ಬಿ ನಿರ್ದೇಶಕರು, ಹೆಸ್ಕಾಂ ಶಿರಗಂಬಿ ಗ್ರಾಮ, ಹಿರೇಕೆರೂರ ತಾಲ್ಲೂಕು, ಹಾವೇರಿ ಜಿಲ್ಲೆ
12 ಶ್ರೀ ದುಂಡಪ್ಪ ಸಿದಗೊಂಡಪ್ಪ ಸಾವಳಗಿ ನಿರ್ದೇಶಕರು, ಹೆಸ್ಕಾಂ ಮನೆ ನಂ.357, ಕನಕದಾಸ ಬಡಾವಣೆ, ವಿಜಯಪುರ.
13 ಶ್ರೀ ಹಣಮಂತ ತುಳಸಿಗೇರಿ ನಿರ್ದೇಶಕರು, ಹೆಸ್ಕಾಂ ನಿಂಗಾಪೂರ ಗ್ರಾಮ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ
14 ಶ್ರೀ ದಾದಾಗೌಡ  ಎಸ್. ಬಿರಾದಾರ್ ಬಿನ್ ಶಂಕರಗೌಡ ಬಿರಾದಾರ್ ನಿರ್ದೇಶಕರು, ಹೆಸ್ಕಾಂ ಪ್ಲಾಟ ನಂ.45, ಅನ್ನಪೂರ್ಣವಾಡಿ, ಶಿವಯೋಗಿ ರೆಸಿಡೆನ್ಸಿಯಲ್ ಸ್ಕೂಲ್, ಬಾಕ್ಸೈಟ್ ರಸ್ತೆ, ಬೆಳಗಾವಿ.
15 ಶ್ರೀ ಮಹೇಶ ಅಪ್ಪಾಸಾಹೇಬ ಭಾತೆ ನಿರ್ದೇಶಕರು, ಹೆಸ್ಕಾಂ ಕರೋಶಿ ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ.

 

 

 

ಇತ್ತೀಚಿನ ನವೀಕರಣ​ : 01-01-2021 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ