ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಕುಡಿಯುವ ನೀರಿನ ಕಾಮಗಾರಿಗಳು

ಹುವಿಸಕಂನಿ ಯಲ್ಲಿ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಪ್ರಥಮ ಆಧ್ಯತೆಯ ಮೇರೆಗೆ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳಿಂದ ನೊಂದಣಿಗೊಂಡ ಕುಡಿಯುವ ನೀರಿನ ಸ್ಥಾವರಗಳಿಗೆ ಹೆಚ್ ಟಿ/ ಎಲ್ ಟಿ ಮಾರ್ಗವನ್ನು ವಿಸ್ತರಿಸಿ ಪರಿವರ್ತಕವನ್ನು ಜೋಡಿಸಿ ಬೇಕಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಲು ಬೇಕಾಗಿರುವ ಕ್ರಮವನ್ನು ಕೈಗೊಳ್ಳಲಾಗುವುದು.

 

ಕುಡಿಯುವ ನೀರಿನ ಯೋಜನೆಗಳ ವಿದ್ಯುದೀಕರಣ - ಅಂಕಿಅಂಶಗಳು

 

ವರ್ಷ

ವಿದ್ಯುದ್ದೀಕರಣಗೊಂಡ ಕುಡಿಯುವ ನೀರಿನ ಸ್ಥಾವರಗಳು

2010-11775
2011-121065
2012-123350
2013-143661
2014-152314
2015-162066
2016-173221
2017-181970
2018-191141
2019-201347

 

 

.