ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಜನ ಸಂಪರ್ಕ ಸಭೆ

ಗ್ರಾಹಕರ ಕುಂದುಕೊರತೆ ನಿವಾರಣೆಗಾಗಿ ಉಪವಿಭಾಗ ಮಟ್ಟದಲ್ಲಿ ಗ್ರಾಹಕ ಸಂವಾದ ಸಭೆ

 

ಮಾನ್ಯ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದನ್ವಯ ತ್ರೈಮಾಸಿಕವಾಗಿ ಪ್ರತಿ ಉಪವಿಭಾಗ ಮಟ್ಟದಲ್ಲಿ ಹು.ವಿ.ಸ.ಕಂ. ಗ್ರಾಹಕರ ಕುಂದುಕೊರತೆಯನ್ನು ನಿವಾರಿಸುವ ಸಲುವಾಗಿ ಸಂಬಂಧಪಟ್ಟ ಅಧೀಕ್ಷಕ ಇಂಜಿನಿಯರ್(ವಿ)/ಕಾರ್ಯನಿರ್ವಾಹಕ ಇಂಜಿನಿಯರ್(ವಿ), ರವರ ಅಧ್ಯಕ್ಷತೆಯಲ್ಲಿ ಗ್ರಾಹಕ ಸಂವಾದ ಸಭೆಯನ್ನು ನಡೆಸಲಾಗುತ್ತಿದೆ. ಏರ್ಪಡಿಸಲಾಗುವ ಗ್ರಾಹಕ ಸಂವಾದ ಸಭೆಯ ದಿನಾಂಕ ಹಾಗೂ ಉಪವಿಭಾಗದ ವಿವರವನ್ನು ಮುಂಚಿತವಾಗಿ ಸ್ಥಳೀಯ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಿದೆ.

 

ಗ್ರಾಹಕರು ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಳಕಂಡ ಅಹವಾಲುಗಳಿದ್ದಲ್ಲಿ ಸಭೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

 

ಅ. ಸುರಕ್ಷತೆಯ ವಿಷಯ.

ಆ. ಮಾಸಿಕ ವಿದ್ಯುತ್ ಬಿಲ್ ಗೆ ಸಂಬಂಧಿಸಿದ ದೂರು.

ಇ. ಕಡಿಮೆ ವೋಲ್ಟೇಜ್ (ಲೋ ವೋಲ್ಟೇಜ್) ಗೆ ಸಂಬಂಧಿಸಿದ ದೂರು.

ಈ. ವಿದ್ಯುತ್ ಜಾಲದಲ್ಲಿ ಅಪಾಯಕಾರಿ ಸ್ಥಳದ ಕುರಿತು ಮಾಹಿತಿ.

 

 

ಇದಲ್ಲದೇ, ಯಾವುದೇ ವಿದ್ಯುತ್ ಸಂಬಂಧಿಸಿದ ದೂರು/ಮಾಹಿತಿಗಳಿದ್ದಲ್ಲಿ ಸಹಾಯವಾಣಿ 1912ಗೆ ದೂರವಾಣಿ ಮೂಲಕ ಕರೆ ಮಾಡಬಹುದಾಗಿದೆ ಅಥವಾ ಸ್ಥಳೀಯ ಹೆಸ್ಕಾಂ ಕಛೇರಿಗೆ ಭೇಟಿ ನೀಡಬಹುದಾಗಿದೆ.

  

ವಿವರಗಳು

ಭಾಷೆ

ಗಾತ್ರ

ವೀಕ್ಷಿಸಿ/ಡೌನಲೋಡ್‌

ಕಾ ಮತ್ತು ಪಾ ನಗರ್ ಉಪ ವಿಭಾಗ-1 & 2 ಹೆಸ್ಕಾಂ ಧಾರವಾಡ ಉಪ ವಿಭಾಗ ಮಟ್ಟದಲ್ಲಿ ನಡೆದ ಗ್ರಾಹಕರ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತಾ ಸಭೆ ದಿನಾಂಕ 18.01.2025 ರ ನಡಾವಳಿ.ಕನ್ನಡ3566 ಕೆಬಿ
ಕಾ ಮತ್ತು ಪಾ ಉಪ ವಿಭಾಗ ಹೆಸ್ಕಾಂ ರಾಣೇಬೆನ್ನೂರ್  ದಲ್ಲಿ ನಡೆದ ಗ್ರಾಹಕರ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತಾ ಸಭೆ ದಿನಾಂಕ 18.01.2025 ರ ನಡಾವಳಿ.ಕನ್ನಡ182 ಕೆಬಿ
ಕಾ ಮತ್ತು ಪಾ ಉಪ ವಿಭಾಗ ಹೆಸ್ಕಾಂ ಶಿಗ್ಗಾವ್  ದಲ್ಲಿ ನಡೆದ ಗ್ರಾಹಕರ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತಾ ಸಭೆ ದಿನಾಂಕ 21.12.2024 ರ ನಡಾವಳಿ.ಕನ್ನಡ151 ಕೆಬಿ
ಕಾ ಮತ್ತು ಪಾ ಉಪ ವಿಭಾಗ ಹೆಸ್ಕಾಂ ಹೊನ್ನಾವರ್ ದಲ್ಲಿ ನಡೆದ ಗ್ರಾಹಕರ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತಾ ಸಭೆ ದಿನಾಂಕ 21.12.2024 ರ ನಡಾವಳಿ.ಕನ್ನಡ189 ಕೆಬಿ
ಕಾ ಮತ್ತು ಪಾ ಉಪ ವಿಭಾಗ ಹೆಸ್ಕಾಂ ಹಾವೇರಿ ದಲ್ಲಿ ನಡೆದ ಗ್ರಾಹಕರ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತಾ ಸಭೆ ದಿನಾಂಕ 21.12.2024 ರ ನಡಾವಳಿ.ಕನ್ನಡ664 ಕೆಬಿ