ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಗ್ರಾಹಕ ಸೇವಾ ಕೇಂದ್ರ (ಸಿಸಿಸಿ)

ಗ್ರಾಹಕರ ಸಹಾಯವಾಣಿ - ೧೯೧೨ ಕ್ಕೆ ಕರೆಮಾಡಿ

ಅಥವಾ

 ದೂರನ್ನು ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಹೆಸ್ಕಾಂ  ಕಂಪನಿಯು ಗ್ರಾಹಕರ ದೂರುಗಳ ಪರಿಹಾರಕ್ಕಾಗಿ  ೨೪ ಗಂಟೆಗಳ ಗ್ರಾಹಕರ ಸಹಾಯವಾಣಿ - ೧೯೧೨ ಪರಿಚಯಿಸಿದೆ. ವಿದ್ಯುತ್ ಸಂಬಂಧಿತ ದೂರುಗಳಿಗೆ ೨೪/೭ ಉಚಿತ ಟೋಲ್ ಸಹಾಯವಾಣಿ ಸಂಖ್ಯೆ - ೧೯೧೨ ಕ್ಕೆ ಕರೆಮಾಡಿ.