ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಹೆಸ್ಕಾಂ ಸಹಾಯವಾಣಿ

ವಿದ್ಯುತ್ ಸಂಬಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂರವಾಣಿ ಸಂಖ್ಯೆ ೧೯೧೨ ಕ್ಕೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದಾಗಿದೆ. ೧೯೧೨ ಸಹಾಯವಾಣಿ ಹೊರತುಪಡಿಸಿ, ಹೆಸ್ಕಾಂ ಗ್ರಾಹಕರು ದೂರುಗಳನ್ನು ಈ ಕೆಳಗಿನ ವೇದಿಕೆ ಮುಖಾಂತರ ಸಲ್ಲಿಸಬಹುದು;

೧) ಮಿಂಚಂಚೆ : customercare@hescom.co.in
೨) ಫೇಸ್ಬುಕ್ ಖಾತೆ: https://www.facebook.com/hescom.orgn/
೩) ಟ್ವಿಟರ್ ಖಾತೆ: : https://twitter.com/HubliHescom
೪) ವಾಟ್ಸಾಪ್ ಸಂಖ್ಯೆ: +919480883899

 

ಗ್ರಾಹಕರು ಪರಿವರ್ತಕ ವೈಫಲ್ಯ ಸಂಬಂಧಿತ ದೂರು ದಾಖಲಿಸಲು ಉಚಿತ ಟೋಲ್ ಸಹಾಯವಾಣಿ ಸಂಖ್ಯೆ - 1800-425-4754 ಕ್ಕೆ ಕರೆಮಾಡಿ.