ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ವರ್ಷ ೨೦೨೧-೨೨ ರ ಆಡಳಿತಾತ್ಮಕ ವಿಷಯಗಳ ಕಡತಗಳು

.

ವಿವರಗಳು

ದಿನಾಂಕ

ಭಾಷೆ

ಗಾತ್ರ

ವೀಕ್ಷಿಸಿ/ಡೌನಲೋಡ್‌

ಹುವಿಸಕಂನಿಯ ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಎಲ್ಲ 3000 ಸಂಖ್ಯೆಯ BSNL CUG ಸಂಪರ್ಕಗಳಿಗೆ HESCOM corporate signature tune ನ್ನು ರಿಂಗ್ ಬ್ಯಾಕ್ ಟ್ಯೂನ್ ಆಗಿ ಬಳಸಲು ಅನುಮೋದಿಸುವ ಕುರಿತು ದಿನಾಂಕ: 31.03.202231.03.2022ಕನ್ನಡ1510 ಕೆಬಿ
ಹುವಿಸಕಂನಿ ವ್ಯಾಪ್ತಿಯಲ್ಲಿ ಪಡೆಯಲಾದ BSNL CUG ಸೇವೆಯನ್ನು 2022-23 ನೇ ಅವಧಿಗೆ ವಿಸ್ತರಿಸುವ ಸಲುವಾಗಿ ಹುವಿಸಕಂನಿ ಆದೇಶ  ದಿನಾಂಕ:-30.03.2022 30.03.2022ಕನ್ನಡ8496 ಕೆಬಿ
ಕಂಪನಿ ಪರವಾಗಿ ನಡೆಸುವ ಪತ್ರ ವ್ಯವಹಾರ ಹಾಗೂ ಇತರೆ ದಸ್ತಾವೇಜುಗಳಲ್ಲಿ ಪೂರ್ಣ ಹೆಸರು ಹಾಗೂ ಪಿನ್‌ ಸಂಖ್ಯೆಯನ್ನು ದಾಖಲಿಸುವ ಕುರಿತು. ದಿನಾಂಕ: 24.03.2022.24.03.2022ಕನ್ನಡ994 ಕೆಬಿ
ಕಾಮಗಾರಿ ಮತ್ತು ಖರೀದಿಗೆ ಸಂಬಂಧಿಸಿದಂತೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಕೈಪಿಡಿ-2007 ತಿದ್ದುಪಡಿ  ಆದೇಶ  ದಿನಾಂಕ: 11.03.2022.11.03.2022ಆಂಗ್ಲ2172 ಕೆಬಿ
ಕೈಗಾರಿಕೆ ಹಾಗೂ ಇತರೇ ಗ್ರಾಹಕರಿಗೆ ವಿದ್ಯುತ್‌ ಪೂರೈಕೆಯ ಮಂಜೂರಾತಿ ಕುರಿತು  ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು. ತಿದ್ದುಪಡಿ ಆದೇಶ ದಿನಾಂಕ: 11.03.2022.11.03.2022ಆಂಗ್ಲ2009 ಕೆಬಿ

ಹುವಿಸಕಂನಿಯ., ಯ ಕಚೇರಿಗಳಲ್ಲಿ ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಕುರಿತು ದಿನಾಂಕ: 07.03.2022 

07.03.2022ಕನ್ನಡ648 ಕೆಬಿ

ಹುವಿಸಕಂನಿ ವ್ಯಾಪ್ತಿಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವ ಆಸ್ಪತ್ರೆಗಳ ಪಟ್ಟಿ ಕುರಿತ ಸುತ್ತೋಲೆ.

09.02.2022ಕನ್ನಡ368 ಕೆಬಿ

RTI online ಯೋಜನೆಯನ್ನು ಅನುಷ್ಠಾನಗೊಳಿಸಲು ಇಲಾಖಾ ನೋಡಲ್‌ ಅಧಿಕಾರಿ ಹಾಗೂ ಆರ್.ಟಿ.ಐ ನೋಡಲ್‌ ಅಧಿಕಾರಿಗಳ ಕುರಿತು. ದಿನಾಂಕ 20.01.2022

20.01.2022ಕನ್ನಡ942  ಕೆಬಿ

ನಿಗಮದ ಸಿಬ್ಬಂದಿ ಸ್ತಿರಾಸ್ತಿ/ಚರಾಸ್ತಿಯ ವ್ಯವಹರಣೆಯನ್ನು ವರದಿ ಮಾಡುವ ಬಗ್ಗೆ ಕವಿಪ್ರನಿನಿಯ ದಿನಾಂಕ:07.12.2021 ರ ಸುತ್ತೋಲೆಗೆ ಮೆಮೋ ಹೊರಡಿಸುತ್ತಿರುವ ಕುರಿತು.

04.01.2022ಕನ್ನಡ3856  ಕೆಬಿ

ಅಧಿಕಾರಿ/ನೌಕರರು 2021 ನೇ ಸಾಲಿನ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಾರ್ಷಿಕ ವಿವರ ಪಟ್ಟಿಯನ್ನು ಸಲ್ಲಿಸುವ ಬಗ್ಗೆ ಕವಿಪ್ರನಿನಿಯ ದಿನಾಂಕ:24.11.2021 ರ ಸುತ್ತೋಲೆಗೆ ಮೆಮೋ ಹೊರಡಿಸುತ್ತಿರುವ ಕುರಿತು.

04.01.2022ಕನ್ನಡ2172  ಕೆಬಿ

ಚಹಾ ಮತ್ತು ರಿಫ್ರೆಶ್‌ಮೆಂಟ್‌ ವೆಚ್ಚಗಳಿಗಾಗಿ ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು ಅನುಸಮರ್ಥನೆ ಆದೇಶ ದಿನಾಂಕ: 07.12.2021.

07.12.2021ಆಂಗ್ಲ3742  ಕೆಬಿ

ಸಹಾಯಕ ಪವರಮ್ಯಾನ್‌ ಹುದ್ದೆಯ ಹುವಿಸಕಂನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳು, ನೌಕರರ(ಅರ್ಹತಾ ಪರೀಕ್ಷಣೆ) ನಿಯಮಗಳು ಮತ್ತು ನೌಕರರ(ಜ್ಯೇಷ್ಟತಾ) ನೇಮಕಾತಿ ವಿಧಾನ ಮತ್ತು ಕನಿಷ್ಠ ಅರ್ಹತೆಯ ಕುರಿತು ತಿದ್ದುಪಡಿ ಅಧಿಸೂಚನೆ ದಿನಾಂಕ: 02.12.2021. 

02.12.2021ಆಂಗ್ಲ3822  ಕೆಬಿ

ಹುವಿಸಕಂನಿ ವ್ಯಾಪ್ತಿಯಲ್ಲಿ ಬರುವ ಹುವಿಸಕಂನಿ ಕವಿಪ್ರನಿನಿಯ ಸೇವೆಯಿಂದ 2022-23ನೇ ಸಾಲಿನಲ್ಲಿ ವಯೋನಿವೃತ್ತಿ ಹೊಂದಲಿರುವ ಸಿ ಮತ್ತು ಡಿ ಗುಂಪಿನ ನೌಕರರ ಪಟ್ಟಿ. ಅಧಿಸೂಚನೆ ದಿನಾಂಕ: 01.12.2021. 

01.12.2021 10059  ಕೆಬಿ

ಗಂಗಾ ಕಲ್ಯಾಣ ಐ.ಪಿ ಸೆಟ್ ಗೆ ಸಂಬಂಧಿಸಿದಂತೆ ಆರ್ಥಿಕ ಅಧಿಕಾರದ ಕೈಪಡಿಯಲ್ಲಿ ತಿದ್ದುಪಡಿ ಕುರಿತು ಆದೇಶ ದಿನಾಂಕ: 25.10.2021.

25.10.2021ಆಂಗ್ಲ3921  ಕೆಬಿ

ಚಹಾ ಮತ್ತು ರಿಫ್ರೆಶ್‌ಮೆಂಟ್‌ ವೆಚ್ಚಗಳಿಗಾಗಿ ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು ಆದೇಶ ದಿನಾಂಕ: 01.10.2021.

01.10.2021ಆಂಗ್ಲ1908  ಕೆಬಿ

ವಿದ್ಯುತ್‌ ಅಪಘಾತಗಳಲ್ಲಿ ಸಾರ್ವಜನಿಕ ಫಸಲು/ ಆಸ್ತಿ/ ಗೃಹೋಪಯೋಗಿ ಉಪಕರಣಗಳ ನಷ್ಟ ಪರಿಹಾರ ಪಾವತಿಸುವ ಕುರಿತು.  ತಿದ್ದುಪಡಿ ಆದೇಶ ದಿನಾಂಕ: 29.07.2021.

29.07.2021ಆಂಗ್ಲ3048  ಕೆಬಿ

ವಿದ್ಯುತ್‌ ಅಪಘಾತಗಳಲ್ಲಿ ಸಾರ್ವಜನಿಕ ಫಸಲು/ ಆಸ್ತಿ/ ಗೃಹೋಪಯೋಗಿ ಉಪಕರಣಗಳ ನಷ್ಟ ಪರಿಹಾರ ಪಾವತಿಸುವ ಕುರಿತು.  ಆದೇಶ ದಿನಾಂಕ: 28.07.2021.

28.07.2021ಆಂಗ್ಲ1014  ಕೆಬಿ

ಕೈಗಾರಿಕೆ ಹಾಗೂ ಇತರೇ ಸ್ಥಾವರಗಳಿಗೆ ಮತ್ತು ಸ್ವಯಂ ಕಾರ್ಯಾಚರಣೆ ಕಾರ್ಯಗಳಿಗೆ ಇರುವ(ಐ.ಪಿ. ಸೆಟ್‌ ಹೊರತು ಪಡಿಸಿ) ಹಣಕಾಸಿನ ಅಧಿಕಾರವನ್ನು ಪರಿಷ್ಕರಿಸುವ ಕುರಿತು. ಆದೇಶ ದಿನಾಂಕ: 22.07.2021.

22.07.2021ಆಂಗ್ಲ1779  ಕೆಬಿ

ಹಣಕಾಸಿನ ಅಧಿಕಾರಕ್ಕೆ ಸಂಬಂಧಿಸಿದಂತೆ ಹುವಿಸಕಂನಿ ಆದೇಶ ದಿನಾಂಕ: 18.05.2021ರಲ್ಲಿ ಹೊರಡಿಸಿರುವ ಆದೇಶವನ್ನು ಹಿಂಪಡೆಯುವ ಕುರಿತು.

22.07.2021ಆಂಗ್ಲ1327  ಕೆಬಿ

ಮುಧೋಳ ವಿಭಾಗದಲ್ಲಿನ ವಜ್ರಮಟ್ಟಿ, ಮಂಟೂರ, ಚಿಚಖಂಡಿ, ಭಂಟನೂರ ಶಾಖೆಗಳಿಗೆ ಹಾಗೂ ಲೋಕಾಪುರ ಉಪವಿಭಾಗಕ್ಕೆ ಹುದ್ದೆಗಳನ್ನು ಮಂಜೂರು ಮಾಡುವ ಕುರಿತು.

28.06.2021ಕನ್ನಡ6067  ಕೆಬಿ

ಹುವಿಸಕಂನಿ.,ಯಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ಕುರಿತು.

15.06.2021ಕನ್ನಡ923  ಕೆಬಿ

ನಿವೃತರಾಗುವ ಅಧಿಕಾರಿಗಳು/ ನೌಕರರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಶೀಘಗತಿಯಲ್ಲಿ ಇತ್ಯರ್ಥಗೊಳಿಸುವ ಕುರಿತು. ಸುತ್ತೋಲೆ – ದಿನಾಂಕ: 08.06.2021

08.06.2021ಕನ್ನಡ1600  ಕೆಬಿ

ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಕೈಪಿಡಿ ತಿದ್ದುಪಡಿ ಆದೇಶ  ದಿನಾಂಕ: 18.05.2021.

18.05.2021ಆಂಗ್ಲ 1028  ಕೆಬಿ

ಸುತ್ತೋಲೆ: ಕೋವಿಡ್-19‌ ವೈರಾಣು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು.

29.04.2021ಕನ್ನಡ1676  ಕೆಬಿ

ಕೋವಿಡ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಮುಂಗಡ ಮಂಜೂರು ಮಾಡುವ ಕುರಿತು.

07.05.2021ಕನ್ನಡ1424  ಕೆಬಿ